nannedepreethi.blogspot.com
Nannede Preethi....: ಪ್ರೀತಿಯ Feeling
http://nannedepreethi.blogspot.com/2010/04/feeling.html
Thursday, April 22, 2010. ಪ್ರೀತಿಯ Feeling. ನನ್ನ ಪ್ರೀತಿಯ ಸಖಿ. ನನ್ನನು ಕಂಡಾಗ,. ಮೂಡುತ್ತದೆ ಅಲ್ಲವೇ? ನಿನ್ನ ಮೊಗದಲ್ಲಿ smile. ಗೊತ್ತಿಲ್ಲ ಕಣೇ,. ನನಗೆ ಹುಚ್ಚು ಹಿಡಿಯುತ್ತದೆ,. ಕಂಡಾಗ ನೀ ನಗುವ style. ಬಹಳ ಅಂದವಾಗಿ. ಕಾಣುತ್ತೀ ಕಣೇ,. ನೀನಿದ್ದರೂ. ತುಂಬಾ simple,. ತುಟಿ ಕಚ್ಚಬೇಕು. ಎನಿಸುತದೆ,. ಕಂಡಾಗ ನಿನ್ನ್ನ. ಕೆನ್ನೆ ಮೇಲೆ dimple,. ನಿನ್ನ ಕಿಲಕಿಲ. ನಗುವೇ, ನನ್ನೆದೆಯ. ಹಾಡಿಗೆ music,. ನೀ ಹೀಗೆ. ಎಂದಿಗೂ. ನಗುನಗುತಲಿದ್ದರೆ,. ನಾ ಬರೆಯುವೆ. ಸಾವಿರ lyric. ದುಗುಡವನ್ನೆಲ್ಲಾ. ಮರೆಸಿ, ನೋವೆಲ್ಲವನು. ದೂರ ಮಾಡಿದೆ, ನೀ. ಬಳಸಿ ಪ್ರೀತಿಯ healing,. April 22, 2010 at 11:50 PM. R Ragha...
nannedepreethi.blogspot.com
Nannede Preethi....: June 2010
http://nannedepreethi.blogspot.com/2010_06_01_archive.html
Saturday, June 19, 2010. ಗುಲಾಬಿ. ಮನಸು ಚಿಟ್ಟೆಯಂತೆ. ಬಾನಿನಲ್ಲಿ ಹಾರಿ,. ಹನಿ ಪ್ರೀತಿ,. ಜೋಗ ಜಲಪಾತದಲಿ. ಜಾರಿ,. ಮಾಯವಾಯ್ತು,. ಕಳೆದು ಹೋಯ್ತು. ಈ ಹೃದಯವೇ,. ನಿನ್ನದಾಯ್ತು ಚೆಲುವೆ. ನನ್ನೆದೆ. ಅಂತರಂಗದಲ್ಲೆಲ್ಲೋ,. ಮಲಗಿದ್ದ ಹಿಡಿ ಪ್ರೀತಿಯನ್ನು. ಬಡಿದೆಬ್ಬಿಸಿತು. ನೀ ಮುಡಿದಾ. ಮಲ್ಲಿಗೆಯ ಕಂಪು. ಮಿಸುಕಾಡಲು. ಬಿಡದೇ ಸೆಳೆದಿತ್ತು. ನನ್ನ ಕಣ್ಗಳ ನೋಟ. ನೀ ಮುಡಿದಾ. ಗುಲಾಬಿಯ ಕೆಂಪು. ಆ ಗುಲಾಬಿ,. ಆ ಮಲ್ಲಿಗೆ,. ನಾನಾಗಬಾರದಿತ್ತೆ. ಗೆಳತಿ ನಿನ್ನ. ಮುಡಿಯೇರಲು,. ನಿನ್ನ ಅಂದಕೆ. ಮೆರುಗು ತರಲು. ಬಣ್ಣಿಸಲು. ಪದಗಳೇ ಸಿಗುತ್ತಿಲ್ಲ. ಕಂಡಾಗ ಗುಲಾಬಿಯ ಚೆಂದ,. ನನ್ನ ದೃಷ್ಟಿಯೇ. Subscribe to: Posts (Atom).
nannedepreethi.blogspot.com
Nannede Preethi....: April 2010
http://nannedepreethi.blogspot.com/2010_04_01_archive.html
Thursday, April 22, 2010. ಪ್ರೀತಿಯ Feeling. ನನ್ನ ಪ್ರೀತಿಯ ಸಖಿ. ನನ್ನನು ಕಂಡಾಗ,. ಮೂಡುತ್ತದೆ ಅಲ್ಲವೇ? ನಿನ್ನ ಮೊಗದಲ್ಲಿ smile. ಗೊತ್ತಿಲ್ಲ ಕಣೇ,. ನನಗೆ ಹುಚ್ಚು ಹಿಡಿಯುತ್ತದೆ,. ಕಂಡಾಗ ನೀ ನಗುವ style. ಬಹಳ ಅಂದವಾಗಿ. ಕಾಣುತ್ತೀ ಕಣೇ,. ನೀನಿದ್ದರೂ. ತುಂಬಾ simple,. ತುಟಿ ಕಚ್ಚಬೇಕು. ಎನಿಸುತದೆ,. ಕಂಡಾಗ ನಿನ್ನ್ನ. ಕೆನ್ನೆ ಮೇಲೆ dimple,. ನಿನ್ನ ಕಿಲಕಿಲ. ನಗುವೇ, ನನ್ನೆದೆಯ. ಹಾಡಿಗೆ music,. ನೀ ಹೀಗೆ. ಎಂದಿಗೂ. ನಗುನಗುತಲಿದ್ದರೆ,. ನಾ ಬರೆಯುವೆ. ಸಾವಿರ lyric. ದುಗುಡವನ್ನೆಲ್ಲಾ. ಮರೆಸಿ, ನೋವೆಲ್ಲವನು. ದೂರ ಮಾಡಿದೆ, ನೀ. ಬಳಸಿ ಪ್ರೀತಿಯ healing,. Wednesday, April 7, 2010. ನನ್...
nannedepreethi.blogspot.com
Nannede Preethi....: November 2008
http://nannedepreethi.blogspot.com/2008_11_01_archive.html
Friday, November 28, 2008. ನೆನಪಾಗುವೆ. ನೆನಪಾಗುವೆ. ಚೆಲುವೆ ನೀ, ಬಿದಿಗೆ. ಚಂದ್ರಮನ ನೋಡುವಾಗ,. ಆ ಇರುಳ,. ತಂಗಾಳಿ ಮೈಗೆ. ಸೋಕುವಾಗ. ಮಲ್ಲಿಗೆಯ ಪರಿಮಳ. ಘಮ್ಮೆನುವಾಗ,. ನೀ ನನ್ನವಳೆಂದು! ನೀ ತುಂಬಿರುವಾಗ,. ಸದಾ ನಿನ್ನ. ನೆನಪೆ ತುಂಬಿಹುದು. ನನ್ನ ಈ ಎದೆಯಾಗ. Thursday, November 27, 2008. Hi Friends.I am Raghavendra. from Challakere, of Chitradurga District. I designed website www.chitharadurga.com. Ie,Please read following poems, give your comments. I await for ur response. Http:/ banadahoogalu.blogspot.com. Subscribe to: Posts (Atom). ಬಸŇ...
nannedepreethi.blogspot.com
Nannede Preethi....: November 2009
http://nannedepreethi.blogspot.com/2009_11_01_archive.html
Saturday, November 7, 2009. ಒಮ್ಮೆ ತಿರುಗಿ ನೋಡು. ನನ್ನ ಮನಸೇ. ತೋಯ್ದು ನಿಂತಿದೆ,. ನಿನ್ನನೇ ನೆನೆನೆನೆದು. ನೀನೊಮ್ಮೆ. ನಸುನಕ್ಕುಬಿಡು ಚೆಲುವೆ,. ಮನ ನಲಿಯುವುದು. ಜಿಗಿಜಿಗಿಜಿಗಿದು. ಕ್ಷಣಕ್ಷಣಕೂ. ಕಾಡುತಿದೆ ನಿನ್ನ ನೆನಪು,. ದುಂಬಿಯನ್ನು. ಕಾಡುವ ಸುಮದಂತೆ,. ನಿನ್ನ ಮೊಗದಲಿ ನಗುವ. ಕಂಡಾಗ ನನಗನಿಸುವುದು,. ನಾ ಕಾಮನಬಿಲ್ಲನ್ನು. ತರಲು ಗಗನದಲಿ. ತೇಲಿ ಹೋದಂತೆ,. ಮಲೆನಾಡ ಹಸಿರ ನಡುವೆ. ತೋಯ್ದು ಕಂಪ ಸೂಸುವ. ಮಣ್ಣಿನ ನೆಲದಲ್ಲಿ,. ನೀ ನಡೆದಾಗ. ಮೂಡಿದ ಹೆಜ್ಜೆಗಳಂತೆ. ಅಚ್ಚಳಿಯದಿದೆ. ಗೆಳತಿ ನಿನ್ನ ರೂಪ. ನನ್ನ ಎದೆಯೊಳಗೆ! ಒಮ್ಮೆ ತಿರುಗಿ ನೋಡು,. ಒಮ್ಮೆಯಾದರೂ. I Love You" ಅಂತಾ. Subscribe to: Posts (Atom).
nannedepreethi.blogspot.com
Nannede Preethi....: March 2010
http://nannedepreethi.blogspot.com/2010_03_01_archive.html
Monday, March 29, 2010. ನಿನ್ನ ಹೆಸರು. ತಾವರೆಯನು ಹಿಡಿದು. ಚಂದಿರನೇ ನಾಚುವಂತೆ. ನಸುನಗುತಾ, ನಲಿಯುತಾ. ನಿನ್ನ ಉಗುರಿನಿಂದ. ಅದೇ ತಾವರೆಯ. ಎಲೆ ಮೇಲೆ ಬರೆದಿದ್ದೆ,. ನೀ ನಿನ್ನ ಹೆಸರು. ಆಗ ಗೊತ್ತಾಯ್ತು. ಚೆಲುವೆ ನನಗೆ,. ತಾರೆಗಳ ನಡುವೆ ನಲಿವ. ಚಂದಿರನ ಕಾಂತಿಗಿಂತಲೂ. ಚೆಂದ ನಿನ್ನ ಹೆಸರು. ಆ ತಾರೆಗಳ. ಜೋಡಿಸಿ, ಅದೇ. ನೀಲಾಕಾಶದಲ್ಲಿ ಮಿಂಚಾಗಿ. ನೋಡಬೇಕೆನಿಸಿತ್ತು ಕಣೇ. ನಿನ್ನ ಹೆಸರು. ನಸುಕಿನಲಿ. ಮೂಡಿದ ಕಿರಣಗಳ. ಕಂಡು ಅರಳುವ ಸುಮಗಳ. ಪರಿಮಳದಲ್ಲಿ ಹಿಡಿದಿಡಬೇಕು. ಎನಿಸುತಿದೆ ನಿನ್ನ ಹೆಸರು. ನಿನ್ನ ನಗುಮೊಗದ. ನೆನಪನ್ನೆ ಮತ್ತೆಮತ್ತೆ,. ಸಮುದ್ರದ ಅಲೆಗಳಲ್ಲಿ. ನನ್ನ ಹೃದಯದ. ನನ್ನ ಹೆಸರು". ದೂರದಲ್...
nannedepreethi.blogspot.com
Nannede Preethi....: February 2009
http://nannedepreethi.blogspot.com/2009_02_01_archive.html
Saturday, February 14, 2009. ಪ್ರೇಮದ ಕಾಣಿಕೆ. ಯಾವ ಕಾಣಿಕೆ ನೀಡಲಿ. ಚೆಲುವೆ ನಿನಗೆ,. ಪ್ರೇಮಿಗಳ ದಿನ ಇಂದು,. ಗೊತ್ತು ಕಣೇ, ನಿನ್ನಲಿ. ನಾ ಕಾಣುವ ಸಂತಸ. ನನಗಾಗಿಯೇ ಎಂದು! ನಿನ್ನ ಕುಡಿನೋಟ ಕಂಡಾಗ. ನನ್ನಲಿ ಏನೋ ಒಂಥರಾ! ನಿನ್ನ ತುಂಟ ತುಟಿಗಳ. ಕಂಡಾಗ, ನನ್ನಲಿ. ಏನೋ ಒಂಥರಾ ಮಿಂಚು. ಹರಿದಂತಾಗುತಿದೆ. ನಿನ್ನೆ ಕೆನ್ನೆಯ ಮೇಲಿನ. ಮುಂಗುರುಳು ನಾನಾಗಬಾರದೇ? ಆ ನಿನ್ನ ಕನ್ನೆಗೆ ಮುತ್ತಿಕ್ಕಲು,. ಕಪ್ಪನೆ ಕಾಡಿಗೆ ನಾನಾಗಬಾರದೇ? ನಿನ್ನ ಕಣ್ಣಂಚಿನ ಹೊಳಪಾಗಲು,. ಬಾಚಿ ತಬ್ಬುವಾಸೆ ಎನಗೆ. ನಸುನಗುತಾ ನೀನಿರಲು. ಮುತ್ತನ್ನಿಕ್ಕುವ ಆಸೆಯು ನನಗೆ. ನನ್ನೆದೆಯ ಪ್ರೀತಿ! ನೀ ನಗುವ ರೀತಿ. Subscribe to: Posts (Atom). ಬಸ...
nannedepreethi.blogspot.com
Nannede Preethi....: ಸ್ವಪ್ನ ಸುಂದರಿ
http://nannedepreethi.blogspot.com/2010/05/blog-post.html
Sunday, May 16, 2010. ಸ್ವಪ್ನ ಸುಂದರಿ. ಅದೆಲ್ಲಿ ಅಡಗಿರುವೆ. ಚೆಲುವೆ, ನನ್ನೆದೆಯ. ಕನಸೆಲ್ಲವನು ಕದ್ದು, ಕಾಣದೇ. ಮಾಯವಾದ ಚಿತ್ತಚೋರಿ. ನಿನ್ನ ತುಟಿಯಂಚಲಿ. ಮೂಡಿದ್ದ ಹುಸಿನಗೆ,. ಕೋಲ್ಮಿಂಚಿನಂಥ. ಕುಡಿನೋಟದಿಂದ ಸೆಳೆದಿದ್ದೆ. ನೀನೆನ್ನ ಸ್ವಪ್ನಸುಂದರಿ. ಚೈತ್ರ ಮುಂಜಾವಿನಲಿ,. ಹನಿಹನಿ ಇಬ್ಬನಿಯಿಂದ. ತೋಯ್ದ ಹಚ್ಚಹಸಿರು ನೆಲದಲಿ,. ನೀನೋಡುವಾಗ ಕೇಳಿದ್ದ. ನಿನ್ನ ಕಾಲ್ಗೆಜ್ಜೆಯ ಸದ್ದು. ನನ್ನ ಕಾಡುತಿದೆ. ಕಣೇ. ಮಾವಿನ ತೋಪಿನ,. ಹಸಿಮಣ್ಣಿನ ಕಂಪು. ಕ್ಷಣಮಾತ್ರದಲಿ ಸೆಳೆದಿತ್ತು,. ರಂಬೆ-ಮೇನಕೆಯರನು. ಮೀರುವ ನಿನ್ನ ರೂಪು,. ಹಗಲು-ಇರುಳೆನ್ನದೇ. ಪದೇಪದೇ ಕಾಡುವುದು. ನಿನ್ನ ನೆನಪು. ನನ್ನನು ನಾ. May 17, 2010 at 1:48 AM.
nannedepreethi.blogspot.com
Nannede Preethi....: ಗುಲಾಬಿ....
http://nannedepreethi.blogspot.com/2010/06/blog-post.html
Saturday, June 19, 2010. ಗುಲಾಬಿ. ಮನಸು ಚಿಟ್ಟೆಯಂತೆ. ಬಾನಿನಲ್ಲಿ ಹಾರಿ,. ಹನಿ ಪ್ರೀತಿ,. ಜೋಗ ಜಲಪಾತದಲಿ. ಜಾರಿ,. ಮಾಯವಾಯ್ತು,. ಕಳೆದು ಹೋಯ್ತು. ಈ ಹೃದಯವೇ,. ನಿನ್ನದಾಯ್ತು ಚೆಲುವೆ. ನನ್ನೆದೆ. ಅಂತರಂಗದಲ್ಲೆಲ್ಲೋ,. ಮಲಗಿದ್ದ ಹಿಡಿ ಪ್ರೀತಿಯನ್ನು. ಬಡಿದೆಬ್ಬಿಸಿತು. ನೀ ಮುಡಿದಾ. ಮಲ್ಲಿಗೆಯ ಕಂಪು. ಮಿಸುಕಾಡಲು. ಬಿಡದೇ ಸೆಳೆದಿತ್ತು. ನನ್ನ ಕಣ್ಗಳ ನೋಟ. ನೀ ಮುಡಿದಾ. ಗುಲಾಬಿಯ ಕೆಂಪು. ಆ ಗುಲಾಬಿ,. ಆ ಮಲ್ಲಿಗೆ,. ನಾನಾಗಬಾರದಿತ್ತೆ. ಗೆಳತಿ ನಿನ್ನ. ಮುಡಿಯೇರಲು,. ನಿನ್ನ ಅಂದಕೆ. ಮೆರುಗು ತರಲು. ಬಣ್ಣಿಸಲು. ಪದಗಳೇ ಸಿಗುತ್ತಿಲ್ಲ. ಕಂಡಾಗ ಗುಲಾಬಿಯ ಚೆಂದ,. ನನ್ನ ದೃಷ್ಟಿಯೇ. June 22, 2010 at 2:46 AM. Hi di...